Lists can be exported reliably when the whole list uses a consistent list style. Use the Numbering or Bullets icon to generate a list in Writer. If you need a list without numbering or bullets, use <emph>Format - Bullets and Numbering</emph> to define and apply the respective list style.
ಸಂಪೂರ್ಣ ಪಟ್ಟಿಯು ಒಂದೇ ರೀತಿಯ ಪಟ್ಟಿ ಶೈಲಿಯನ್ನು ಬಳಸುತ್ತಿದ್ದಲ್ಲಿ ಮಾತ್ರ ಪಟ್ಟಿಗಳನ್ನು ರಫ್ತು ಮಾಡಬಹುದು. ಒಂದು ರೈಟರಿನಲ್ಲಿ ಒಂದು ಪಟ್ಟಿಯನ್ನು ರಚಿಸಲು ಸಂಖ್ಯಾಅನುಕ್ರಮಣಿಕೆ ಅಥವ ಅಂಶಸೂಚಕಗಳನ್ನು ಬಳಸಿ. ಸಂಖ್ಯಾಅನುಕ್ರಮಣಿಕೆ ಅಥವ ಅಂಶಸೂಚಕಗಳಲ್ಲಿದೆ ಪಟ್ಟಿಯನ್ನು ತಯಾರಿಸಬೇಕಾದಲ್ಲಿ ಸೂಕ್ತ ಪಟ್ಟಿ ಶೈಲಿಯನ್ನು ಅನ್ವಯಿಸಲು ರಚನೆ(ಫಾರ್ಮಾಟ್) - ಅಂಶಸೂಚಕಗಳು ಹಾಗು ಸಂಖ್ಯಾಅನುಕ್ರಮಣಿಕೆಯನ್ನು ಬಳಸಿ.