Context English Kannada
STR_DEFAULT_TEMPLATE Set As Default ಪೂರ್ವನಿಯೋಜಿತವಾಗಿ ಹೊಂದಿಸು
STR_DELETE Delete ಅಳಿಸಿ ಹಾಕು
STR_XMLSEC_QUERY_SAVESIGNEDBEFORESIGN The document has to be saved before it can be signed. Saving the document removes all present signatures.
Do you want to save the document?
ಕಡತವನ್ನು ಸಹಿ ಮಾಡುವ ಮುನ್ನ ಉಳಿಸಬೇಕಾಗಿರುತ್ತದೆ. ಉಳಿಸುವುದರಿಂದ ಎಲ್ಲಾ ಪ್ರಸ್ತುತ ಸಹಿಗಳು ನಾಶವಾಗುತ್ತವೆ.
ಕಡತವನ್ನು ಉಳಿಸಲು ಬಯಸುತ್ತೀರೆ?
STR_INFO_NOSEARCHRESULTS No topics found. ಯಾವ ವಿಷಯವೂ ಕಂಡುಬಂದಿಲ್ಲ.
STR_INFO_NOSEARCHTEXTFOUND The text you entered was not found. ನೀವು ನಮೂದಿಸಿದ ಪಠ್ಯವು ಕಂಡುಬಂದಿಲ್ಲ.
STR_QUERY_LASTVERSION Cancel all changes? ಎಲ್ಲಾ ಬದಲಾವಣೆಗಳನ್ನು ವಜಾಗೊಳಿಸಬೇಕೇ?
STR_NO_ABS_URI_REF "$(ARG1)" is not an absolute URL that can be passed to an external application to open it. "$(ARG1)" ಎನ್ನುವುದು ಒಂದು ಬಾಹ್ಯ ಅನ್ವಯಕ್ಕೆ ತೆರೆಯಲು ರವಾನಿಸಬಹುದಾದ ಒಂದು ಪರಿಪೂರ್ಣವಾದ URL ಆಗಿಲ್ಲ.
STR_GID_TEMPLATE Templates ನಮೂನೆ ಪುಟಗಳು
STR_DDE_ERROR DDE link to %1 for %2 area %3 are not available. % ಕ್ಷೇತ್ರ % ಕ್ಕೆ DDE ಸಂಪರ್ಕವು ಲಭ್ಯವಿಲ್ಲ.
STR_SECURITY_WARNING_NO_HYPERLINKS For security reasons, the hyperlink cannot be executed.
The stated address will not be opened.
ಸುರಕ್ಷತೆಯ ಕಾರಣದಿಂದಾಗಿ ಹೈಪರ್ಲಿಂಕನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ.
ಸೂಚಿಸಲಾದ ವಿಳಾಸವನ್ನು ತೆರೆಯಲು ಸಾಧ್ಯವಿಲ್ಲ.
RID_SVXSTR_XMLSEC_QUERY_LOSINGSIGNATURE Saving will remove all existing signatures.
Do you want to continue saving the document?
ಉಳಿಸುವುದರಿಂದ ಈಗಿರುವ ಎಲ್ಲಾ ಸಹಿಗಳು ತೆಗೆದು ಹಾಕಲ್ಪಡುತ್ತವೆ.
ನೀವು ದಸ್ತಾವೇಜನ್ನು ಉಳಿಸುವುದನ್ನು ಮುಂದುವರೆಸಲು ಬಯಸುತ್ತೀರೆ?
RID_SVXSTR_XMLSEC_QUERY_SAVEBEFORESIGN The document has to be saved before it can be signed.
Do you want to save the document?
ಕಡತವನ್ನು ಸಹಿ ಮಾಡುವುದರ ಮೊದಲೆ ಉಳಿಸಬೇಕು.
ಕಡತವನ್ನು ಉಳಿಸಲು ಇಚ್ಚಿಸುವಿರಾ?
STR_QUERY_CANCELCHECKOUT This will discard all changes on the server since check-out.
Do you want to proceed?
ಚೆಕ್‌-ಔಟ್‌ನ ನಂತರ ಪೂರೈಕೆಗಣಕಕ್ಕೆ ಮಾಡಲಾದ ಎಲ್ಲಾ ಬದಲಾವಣೆಗಳನ್ನು ಇದು ತ್ಯಜಿಸುತ್ತದೆ.
ನೀವು ಮುಂದುವರೆಯಲು ಬಯಸುವಿರಾ?
STR_INFO_WRONGDOCFORMAT This document must be saved in OpenDocument file format before it can be digitally signed. ಈ ದಸ್ತಾವೇಜನ್ನು ಡಿಜಿಟಲಿ ಸಹಿ ಮಾಡುವ ಮೊದಲು ಓಪನ್‌ಡಾಕ್ಯುಮೆಂಟ್ ವಿನ್ಯಾಸದಲ್ಲಿ ಉಳಿಸಬೇಕು.
saveastemplatedlg|categorylist None ಏನೂ ಇಲ್ಲ
STR_SFX_FILTERNAME_PDF PDF files PDF ಕಡತ
STR_MODULENOTINSTALLED The action could not be executed. The %PRODUCTNAME program module needed for this action is currently not installed. ಕ್ರಿಯೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಈ ಕ್ರಿಯೆಗೆ ಅಗತ್ಯವಿರುವ %PRODUCTNAME ಕ್ರಮವಿಧಿ ಘಟಕವು ಅನುಸ್ಥಾಪಿತವಾಗಿಲ್ಲ.
STR_PB_COMPAREDOC Compare to ಹೋಲಿಸು #
STR_SFX_QUERY_WRONG_TYPE The value entered does not match the specified type.
The value will be stored as text.
ಇಲ್ಲಿ ದಾಖಲಿಸಲಾದ ಮೌಲ್ಯವು ಸೂಚಿಸಲಾದ ಪ್ರಕಾರವನ್ನು ಹೋಲುವುದಿಲ್ಲ.
ಮೌಲ್ಯವನ್ನು ಪಠ್ಯದ ರೂಪದಲ್ಲಿ ಉಳಿಸಲಾಗುವುದು.
STR_QUERY_OVERWRITE Style already exists. Overwrite? ಶೈಲಿ ಈಗಾಗಲೇ ಅಸ್ತಿತ್ವದಲ್ಲಿದೆ. ತಿದ್ದಿಬರೆಯಬೇಕೇ?